ಮನುಜನಿಲ್ಲ!!ಕಳೆದು ಹೋಗಿದ್ದಾನೆ ಮನುಜ ಜಗದಲಿಂದು!ಸಿಗುವರು ಹಿಂದೂ,ಕ್ರೈಸ್ತ,ಮುಸಲ್ಮಾನರಸ್ತೆ ನಮ್ಮೊಳಗಿಂದು.ಪ್ರೀತಿ,ಪ್ರೇಮ, ಸಹಕಾರದ ಸಹಬಾಳ್ವೆ ಇಲ್ಲ!ಇಹುದು ಕೇವಲ ಗುಡಿ, ಚರ್ಚು,ಮಸಿದಿಗಳು ನಮ್ಮೊಡನೆ ಇಂದು.ಗಂಟೆ, ಗೋಪುರ, ಗುಂಬಜ,ಶಿಲುಬೆಗಳ ನಾಡಿನಲಿ ಉಸಿರುಗಟ್ಟಿ ಪರಿತಪಿಸಿ ಸತ್ಹಿದೆ ಮಾನವತೆಯು!ಗುಡಿ,ಚರ್ಚು, ಮಸಿದಿಗಳಲಿ ಮನಃ ಶಾಂತಿಗೆ ಪ್ರಾರ್ಥಿಸಿ ಫಲವೇನು ಹತವಾಗಿದೆ ಮಾನವೀಯ ಧರ್ಮವಿಂದು ಓ ಧರ್ಮಾಂದರೆ!! ಎಚ್.ಎನ್.ಈಶಕುಮಾರ್
Subscribe to:
Post Comments (Atom)
No comments:
Post a Comment